auxiliary verb
ನಾಮವಾಚಕ

(ವ್ಯಾಕರಣ) ಸಹಾಯಕ ಕ್ರಿಯಾಪದ; ಇತರ ಕ್ರಿಯಾಪದಗಳ ಕಾಲಗಳ, ಕರ್ತರಿ ಕರ್ಮಣಿ ಪ್ರಯೋಗಗಳ, ವಿಧ್ಯರ್ಥ ಮೊದಲಾದವುಗಳ ಧಾತು ರೂಪಗಳನ್ನು ರಚಿಸಲು ಸೇರಿಸುವ ಕ್ರಿಯಾಪದ: ಉದಾಹರಣೆಗೆis, has, may, do, can, shall ಮೊದಲಾದವು.